ಬೀದರ್ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.ಇದನ್ನು ೧೯೬೨ರಲ್ಲಿ ರಚಿಸಲಾಯಿತು. == ಪ್ರಸ್ತುತ ಸಂಸದರು == ಭಗವಂತ್ ಖುಬಾ(ಸಾರ್ವತ್ರಿಕ ಚುನಾವಣೆ, 2014 ) ಪ್ರಸ್ತುತ ಸಂಸದರಾಗಿರುತ್ತಾರೆ. == ಬೀದರ್ ಲೋಕಸಭೆಗೆ ಸೇರಿದ ವಿಧಾನಸಭೆ ಕ್ಷೇತ್ರಗಳು == ಬೀದರ್ ಲೋಕಸಭಾ ಕ್ಷೇತ್ರ ಪ್ರಸ್ತುತ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. == ಸಂಸತ್ತಿನ ಸದಸ್ಯರು == ಮೈಸೂರು ರಾಜ್ಯ: 1962: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ರಾಮಚಂದ್ರ ವೀರಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1977: ಶಂಕರ್ ದೇವ್ ಬಾಲಾಜಿ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1989: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ 1996: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ 1998: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ 1999: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ 2004: ರಾಮಚಂದ್ರ ವೀರಪ್ಪ, ಭಾರತೀಯ ಜನತಾ ಪಕ್ಷ 2004: ನರಸಿಂಗ್ ಹುಲ್ಲ ಸೂರ್ಯವಂಶಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್(ಮಧ್ಯಂತರ ಚುನಾವಣೆ) 2009: ಧರಂ ಸಿಂಗ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2014: ಭಗವಂತ ಕೂಬಾ, ಭಾರತೀಯ ಜನತಾ ಪಕ್ಷ 2019: ಭಗವಂತ ಕೂಬಾ, ಭಾರತೀಯ ಜನತಾ ಪಕ್ಷ == 2014ರ ಲೋಕಸಬೆ ಚುನಾವಣೆಯ ಪಲಿತಾಂಶ == == 2009ರ ಲೋಕಸಬೆ ಚುನಾವಣೆಯ ಪಲಿತಾಂಶ == == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2009-04-16 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಬೀದರ್ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ == ಉಲ್ಲೇಖಗಳು ==